crime-news
Karwar: ವಾಹನ ಪಾರ್ಕಿಂಗ್ ಗಲಾಟೆ - ಪಾರ್ಕಿಂಗ್ ಸಿಬ್ಬಂದಿಗೆ ಥಳಿಸಿದ ಯುವಕನ ವಿರುದ್ಧ ಪ್ರಕರಣ ದಾಖಲು
ಕಾರವಾರ :- ಕಾರು ಸರಿಯಾಗಿ ಪಾರ್ಕ್ ಮಾಡುವಂತೆ ಬುದ್ದಿ ಹೇಳಿದವನಿಗೆ ಥಳಿಸಿ ಹಲ್ಲೆ ಮಾಡಿದ ಘಟನೆ ಕಾರವಾರ (karwar) ನಗರದ ಗೀತಾಂಜಲಿ ಟಾಕೀಜ್ ಮುಂದೆ ನಡೆದಿದೆ. ಈ ಘಟನೆ ಜೂನ್ 11 ರಂದು ನಡೆದಿದ್ದು ಹಿಗ್ಗಾ ಮುಗ್ಗಾ ಥಳಿಸಿದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇದೀಗ ವಿಡಿಯೋ (video) ವೈರಲ್ ಆಗಿದೆ.11:03 PM Jun 18, 2025 IST