local-story
Uttara Kannda ಅಭಿವೃದ್ಧಿಗಾಗಿ 69 ಬೇಡಿಕೆ ದಾಂಡೇಲಿಯಲ್ಲಿ ಜಿಲ್ಲಾ ಸಮಾವೇಶ
Dandeli news :- ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ದೊಡ್ಡ ಜಿಲ್ಲೆ. 79.4% ಅರಣ್ಯವನ್ನೇ ಹೊಂದಿದ ಈ ಜಿಲ್ಲೆಯಲ್ಲಿ ಇಂದಿಗೂ ವಿದ್ಯುತ್ ಇಲ್ಲದ ,ರಸ್ತೆ ಇಲ್ಲದ ಗ್ರಾಮಗಳಿದ್ದರೇ ವೈದ್ಯಕೀಯ ವ್ಯವಸ್ಥೆ,ಮೂಲಭೂತ ಸೌಕರ್ಯಗಳ ಕೊರತೆ ಯಿಂದ ನಲುಗಿ ಹೀಗಿದೆ.08:28 PM Nov 23, 2024 IST