crime-news
News impact:ಮರ ಕಡಿತಲೆ- ಅಂಕೋಲ ಪುರಸಭೆ ಮುಖ್ಯಾಧಿಕಾರಿ ಮೇಲೆ ಪ್ರಕರಣ ದಾಖಲು
ಕಾರವಾರ :- ಅಂಕೋಲಾ ತಾಲೂಕಿನ ಹಿಂದೂ ಸ್ಮಶಾನಭೂಮಿಯಲ್ಲಿ ಮರ ಕಡಿದು ನಂತರ ಅದರ ಟೊಂಗೆ ನೆಟ್ಟ ಘಟನೆ ಕುರಿತು ಕನ್ನಡವಾಣಿ ವರದಿ ಬಿತ್ತರಿಸಿದ ಬೆನ್ನಲ್ಲೇ ಅರಣ್ಯ ಇಲಾಖೆ ಅಂಕೋಲ (Ankola)ಪುರಸಭೆ ಮುಖ್ಯಾಧಿಕಾರಿಯ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ.11:25 PM Jun 06, 2025 IST