crime-news
Siddapura ಕಾಲುಜಾರಿ ಬಿದ್ದು ವಾಡೆಹೊಳೆ ಜಲಪಾತದಲ್ಲಿ ಇಬ್ಬರು ನೀರುಪಾಲು
ಕಾರವಾರ :- ಫಾಲ್ಸ್ (Falls)ನಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಯುವಕರು ನೀರುಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ (siddapura) ನಿಲ್ಕುಂದ ಸಮೀಪದ ವಾಟೆಹೊಳೆ ಜಲಪಾತದಲ್ಲಿ ನಡೆದಿದೆ.10:12 PM Feb 14, 2025 IST