important-news
Sirsi:ಬೆಣ್ಣೆ ಹೋಳೆಯಲ್ಲಿ ತೇಲಿಹೋದ ವಿದ್ಯಾರ್ಥಿಗಳು- ಕಲ್ಲು ಬಂಡೆಯೊಳಗೆ ಸಿಲುಕಿದವನ ರಕ್ಷಣೆ ಮುಂದುವರೆದ ಓರ್ವನ ಶೋಧ ಕಾರ್ಯ
ಕಾರವಾರ /sirsi news:-ಲಪಾತ ವೀಕ್ಷಣೆಗಾಗಿ ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಕಾಲುಜಾರಿ ಬಿದ್ದು ನೀರಿನಲ್ಲಿ ಕಾಣೆಯಾಗಿದ್ದು ಓರ್ವ ವಿದ್ಯಾರ್ಥಿಯನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ (uttara kannada) ಜಿಲ್ಲೆಯ ಶಿರಸಿ (sirsi) ತಾಲೂಕಿನ ಬೆಣ್ಣೆ ಹೊಳೆ ಜಲಪಾತದ ಬಳಿ ಇಂದು ಸಂಜೆ ನಡೆದಿದೆ.08:08 PM Sep 07, 2025 IST