crime-news
Shivamogga ಟಿವಿ ರಿಮೋಟ್ ಕೊಡದಿದ್ದಕ್ಕೆ ಬಾಲಕಿ ಮಾಡಿದಳು ತಪ್ಪು ನಿರ್ಧಾರ!
Shivamogga news December 21: ಅಜ್ಜಿ ಟಿವಿ ರಿಮೋಟ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಮನನೊಂದ ಮೊಮ್ಮಗಳು ವಿಷ ಸೇವಿಸಿ ಬದುಲು ಕೊನೆಯಾಗಿಸಿಕೊಂಡಿದ್ದಾಳೆ ಈ ಘಟನೆ ಶಿವಮೊಗ್ಗದ (shivamogga )ಸೂಳೆಬೈಲಿನಲ್ಲಿ ನಡೆದಿದೆ.10:59 PM Dec 21, 2024 IST