crime-news
Honnavar ಗೋ ಹತ್ಯೆ ಪ್ರಕರಣ ಶಂಕಿತರ ಐದು ಜನರ ಬಂಧನ| ಕಾಡು ಸುತ್ತಿದ SP,ASP
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (honnavara)ಸಾಲ್ಕೋಡ ಗ್ರಾಮದಲ್ಲಿ ಗರ್ಭದರಿಸಿದ್ದ ಹಸು ತಲೆಕಡಿದು ಹತ್ಯೆಮಾಡಿ ಮಾಂಸ ಕೊಂಡೊಯ್ದ ಪ್ರಕರಣ ಸಂಬಂಧ ಮೂರು ದಿನದ ನಂತರ ಉತ್ತರ ಕನ್ನಡ ಹಾಗೂ ಉಡುಪಿ ಮೂಲದ ಶಂಕಿತ ಐದು ಜನರನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ04:18 PM Jan 21, 2025 IST