crime-news
Bhatkal ಮನೆಯಮೇಲೆ ದಾಳಿ 50 ಸಾವಿರ ಮೌಲ್ಯದ ಗೋಮಾಂಸ ವಶಕ್ಕೆ,ಆರೋಪಿಗಳ ಬಂಧನ
Bhatkal news :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡ ಗ್ರಾಮದಲ್ಲಿ ಗರ್ಭ ಧರಿಸಿದ್ದ ಹಸು ತಲೆ ಕಡಿದ ಬೆನ್ನಲ್ಲೆ ಇದೀಗ ಗೋ ವಧೆ ನಡೆಸಿದ ಮನೆಯ ಮೇಲೆ ಭಟ್ಕಳ ಶಹರ (bhatkal) ಪೊಲೀಸರು ದಾಳಿ ನಡೆಸಿದ್ದಾರೆ.08:30 PM Jan 22, 2025 IST