important-news
Karwar :ಶಾಸಕ ದಿನಕರ್ ಶಟ್ಟಿ ಲಾಟ್ರಿ ತಾಗಿ ಗೆದ್ದವರಲ್ಲ,ರಾಜಕೀಯಯಕ್ಕೆ ಬಂದು ಮಗನನ್ನು ಕಳೆದುಕೊಂಡರು- ಪ್ರಮೋದ್ ಹೆಗಡೆ.
MLA Dinkar Shatti is not a lottery winner, he entered politics and lost his son - Pramod Hegde.Karwar 16 December 2024:- ಮಾಧ್ಯಮದಲ್ಲಿ ಕುಮಟಾ ಶಾಸಕ ದಿನಕರ್ ಶಟ್ಟಿ (mla denkar shatty )ರವರ ಕುರಿತು ಅಪಪ್ರಚಾರದ ಸುದ್ದಿಗಳು ಹರಿದಾಡಿದೆ. ದಿನಕರ್ ಶಟ್ಟಿ ವಿರುದ್ಧ ಪಿತೂರಿ ಮಾಡಲಾಗಿದೆ ,ಇದು ಕಪೋಲೋ ಕಲ್ಪಿತವಾಗಿ ಮಾಡಿದ ಸುದ್ದಿ , ರಾಜಕಾರಣಕ್ಕೆ ತೇಜೋವಧೆ ಮಾಡಿದ ಸುದ್ದಿ ಎಂದು ಹಿರಿಯ ಬಿಜೆಪಿ ಮುಖಂಡ ಹಾಗೂ 40 ವರ್ಷದಿಂದ ರಾಜಕೀಯದಿಂದ ಜೊತೆಯಾಗಿದ್ದ ಪ್ರಮೋದ್ ಹೆಗಡೆಯವರು ಹೇಳಿದರು.10:31 PM Dec 16, 2024 IST