%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Viral video:ಪಟಾಕಿ ಅಂಗಡಿಗೆ ಬೆಂಕಿ ಎಂಟು ಕಾರುಗಳು ಬೆಂಕಿಗಾಹುತಿ
ಹೈದ್ರಾಬಾದ್ ನ ಅಬಿಟ್ಸ್ ನಲ್ಲಿ ಪಟಾಕಿ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಓರ್ವ ಮಹಿಳೆಗೆ ಗಂಭೀರ ಗಾಯವಾಗಿದೆ. ಪಟಾಕಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಪಟಾಕಿ ಕರೀದಿಗೆ ಬಂದಿದ್ದ ಜನರು ಹೊರಬರಲಾಗದೇ ನೂಕು ನುಗ್ಗಲು ಏರ್ಪಟ್ಟಿತ್ತು.05:58 PM Oct 28, 2024 IST