crime-news
Bhatkal ಮದ್ಯ ಸೇವಿಸಿ ಪೊಲೀಸರೊಂದಿಗೆ ಅನುಚಿತ ವರ್ತನೆ ,ಬೈಕ್ ಸವಾರನಿಗೆ 22,500 ರೂ ದಂಡ ವಿಧಿಸಿದ COURT
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (Bhatkal)ನಿಯಮ ಪಾಲನೆ ಮಾಡದೇ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಲ್ಲದೇ ದಂಡ ವಿಧಿಸಲು ಹೋದ ಪೊಲೀಸರೊಂದಿಗೆ ಅಸಭ್ಯ ವರ್ತನೆ ತೋರಿದ ಸವಾರನಿಗೆ ನ್ಯಾಯಾಲಯವು (Court) ಬರೋಬ್ಬರಿ 22,500 ರೂ ದಂಡ ವಿಧಿಸಿ ಆದೇಶಿಸಿದೆ.11:00 PM Jan 08, 2025 IST