columns
Karnataka: ಆರಿಹೋದ 46 ವರ್ಷದಿಂದ ಎಣ್ಣೆ ,ಬತ್ತಿ ಇಲ್ಲದೇ ಉರಿಯುತಿದ್ದ ದೀಪ ಕರ್ನಾಟಕ್ಕೆ ಸಂಕಷ್ಟ ಕಾದಿದೆಯಾ?
ಕಾರವಾರ :- ಯಾವುದೇ ಎಣ್ಣೆ ,ಬತ್ತಿ ಇಲ್ಲದೇ ಸತತ 46 ವರ್ಷಗಳಿಂದ ಉರಿಯುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು (Mundgod) ತಾಲೂಕಿನ ಚಿಗಳ್ಳಿಯ ಪ್ರತಿಷ್ಠಿತ ದೀಪನಾಥೇಶ್ವರ ದೇವಾಲಯದ(Deepanatheshvara tempal) ಮೂರು ದೀಪಗಳು ಆರಿ ಹೋಗಿವೆ.12:48 PM Feb 07, 2025 IST