important-news
Uttara kannda: ಕೃಷಿಕರಿಗೆ ಹವಾಮಾನ ಆಧರಿತ ಬೆಳೆ ವಿಮೆ ಪರಿಹಾರ ಮಂಜೂರು-ಸಂಸದ ಕಾಗೇರಿ
ಕಾರವಾರ: ಹವಾಮಾನ ( weather) ಆಧರಿತ ಬೆಳೆ ವಿಮೆಯಿಂದ (Crop Insurance )ವಂಚಿತಗೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ರೈತ ಫಲಾನುಭವಿಗಳಿಗೆ ಖುಷಿ ಸುದ್ದಿಯೊಂದನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದ್ದಾರೆ.10:44 PM Apr 29, 2025 IST