crime-news
Honnavar:ಹೊನ್ನಾವರದಲ್ಲಿ ಕಂದಕಕ್ಕೆ ಉರುಳಿದ ಬಸ್ -14 ಜನರಿಗೆ ಗಾಯ
ಕಾರವಾರ:- ಪ್ರವಾಸಿಗರು ತೆರಳುತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದು 14 ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ(uttara kannda) ಹೊನ್ನಾವರ (Honnavar) ತಾಲೂಕಿನ ಗೆರಸೊಪ್ಪ ಬಳಿಯ ಸುಳೆಮುರ್ಖಿ ಕ್ರಾಸ್ ಬಳಿ ನಡೆದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗದೇ ಬದುಕುಳಿದಿದ್ದಾರೆ.11:40 PM Apr 12, 2025 IST