crime-news
Kumta :ಫೈನಾನ್ಸ್ ನಿಂದ ಮಹಿಳಾ ವ್ಯಾಪಾರಿಗೆ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು
ಕಾರವಾರ :-ಉತ್ತರ ಕನ್ನಡ ಜಿಲ್ಲೆಯಲ್ಲಿ ಪೈನಾನ್ಸ್ ದಾರರ ಕಿರುಕುಳ ಮುಂದುವರೆದಿದ್ದು ಶೇಂಗಾ ಮಾರುವ ಮಹಿಳಾ ವ್ಯಪಾರಿಯೊಬ್ಬರಿಗೆ ಸಾಲದ ಕಂತು ಮರು ಪಾವತಿಸಲು ಒತ್ತಾಯಿಸಿ ಬೆದರಿಕೆ ಹಾಕಿದ ವಿವಿಧ ಖಾಸಗಿ ಹಣಕಾಸು ಸಂಸ್ಥೆಗಳ ಐವರ ಮೇಲೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.11:29 PM Mar 07, 2025 IST