columns
panchagavya:-ಪಂಚಗವ್ಯ ತಯಾರಿಸೋದು ಹೇಗೆ ? ಏನಿದರ ಉಪಯೋಗ ವಿವರ ನೋಡಿ.
ಪಂಚಗವ್ಯ (panchagavya)ಎಂಬುದು ಸಾವಯವ ಕೃಷಿಯಲ್ಲಿ ಬಳಸುವ ದ್ರವರೂಪದ ಗೊಬ್ಬರ / ಬೆಳೆ ಪ್ರಚೋದಕವಾಗಿದ್ದು, ಪಂಚಗವ್ಯವು ಬೆಳೆಯ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ ಬೆಳೆಗಳಲ್ಲಿ ಹೂವಾಗುವಿಕೆ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಗುಣ ಹೊಂದಿದೆ.10:09 PM Apr 06, 2025 IST