important-news
Uttara kannda ಜಿಲ್ಲೆಯಲ್ಲಿ ಮಳೆಗೆ ಹಾನಿ -ವಿದ್ಯುತ್ ಸಂಪರ್ಕ ಕಡಿತ! ಎಲ್ಲಿ ಏನಾಯ್ತು?
ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಅಬ್ಬರದ ಮಳೆ (Rain) ಸುರಿದಿದ್ದು ರಾತ್ರಿಯಿಡಿ ಗುಡುಗು ಸಹಿತ ಅಬ್ಬರದ ಗಾಳಿ ಮಳೆಯಿಂದ ಜಿಲ್ಲೆಯ ಸಿದ್ದಾಪುರ, (suddapura) ಶಿರಸಿ,(sirsi)ಯಲ್ಲಾಪುರ,(yallapur)ಮುಂಡಗೋಡು, ಕುಮಟಾ,ಅಂಕೋಲ ಭಾಗದಲ್ಲಿ ಹಾನಿ ಸಂಭವಿಸಿದೆ.10:59 AM Mar 26, 2025 IST