important-news
Murdeshwar:ಕಡಲ ತೀರ ನಿರ್ಬಂಧ ತೆರವು ಒಂದೇ ಗಂಟೆಯಲ್ಲಿ ಸಾವಿರಕ್ಕೂ ಹೆಚ್ಚು ಪ್ರವಾಸಿಗರ ಆಗಮನ
ಕಾರವಾರ :-ಕಳೆದ 21 ದಿನದಿಂದ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಮುರುಡೇಶ್ವರ (murdeshwar) ಕಡಲತೀರಕ್ಕೆ ಇಂದು ಸಂಜೆಯಿಂದ ನಿರ್ಬಂಧ ತೆರವು ಮಾಡಲಾಗಿದೆ. 09:39 PM Jan 01, 2025 IST