crime-news
Bhatkal:ಪೋಷಕ ನಿರ್ಲಕ್ಷ -ನಾಲೆಗೆ ಬಿದ್ದು ಎರಡು ವರ್ಷದ ಹೆಣ್ಣುಮಗು ಸಾವು ವಿಡಿಯೋ ನೋಡಿ
ಕಾರವಾರ:- ಪೋಷಕರ ನಿರ್ಲಕ್ಷ ದಿಂದ ಆಟವಾಡುತಿದ್ದ ಎರಡು ವರ್ಷದ ಹೆಣ್ಣುಮಗು ನಾಲೆಗೆ ಮಗು ಬಿದ್ದು ಸಾವು ಕಂಡ ಘಟನೆ ಉತ್ತರ ಕನ್ನಡ (uttara kannada) ಜಿಲ್ಲೆಯ ಭಟ್ಕಳದ ಜಾಲಿ ಪಟ್ಟಣ ವ್ಯಾಪ್ತಿಯ ಆಝಾದ್ ನಗರದಲ್ಲಿ ನಡೆದಿದೆ.02:38 PM Jun 15, 2025 IST