readers-information
Honnavar:ಹೊನ್ನಾವರದಲ್ಲಿ ರಾಜ್ಯದಲ್ಲೇ ಮೊದಲ ಕಡಲ ವನ್ಯಜೀವಿ ಸಂರಕ್ಷಿತ ತಾಣ-ಏನಿದರ ವಿಶೇಷ
ಕಾರವಾರ :- ಹೊನ್ನಾವರದ (Honnavar) ಕಾಸರಕೋಡು-ಮುಗಳಿಯಲ್ಲಿ ರಾಜ್ಯದ ಮೊದಲ ಕಡಲ ವನ್ಯಜೀವಿ ಸಂರಕ್ಷಿತ ತಾಣ ಮಾಡಲು ಕರ್ನಾಟಕ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯು ಅನುಮೋದನೆ ನೀಡಿದೆ.09:47 PM May 17, 2025 IST