important-news
chikkaballapur|ಸ್ಥಾನಮಾನ ಅಂಗಡಿಯಲ್ಲಿ ಸಿಗುತ್ತಾ? ವಿರೋಧಿಗಳಿಗೆ ಟಾಂಗ್ ಕೊಟ್ಟ ಡಿ ಕೆ ಶಿವಕುಮಾರ್.
ಚಿಕ್ಕಬಳ್ಳಾಪುರ-ಕೆಪಿಸಿಸಿ(KPCC) ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್(DK Shivakumar) ವಿರುದ್ದ ಕಿಡ ಕಾರುತ್ತಿರುವ ವಿರೋಧಿಗಳಿಗೆ ಡಿ.ಕೆ. ಹೆಸರು ಹೇಳದೆ ಟಾಂಗ್ ಕೊಟ್ಟಿದ್ದಾರೆ.11:23 PM Jan 16, 2025 IST