%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Honnavara :ರಸ್ತೆಯಲ್ಲೇ ಕೈಕೊಟ್ಟ ಹೆಡ್ ಲೈಟ್ ಹತ್ತು ಕಿಲೋಮೀಟರ್ ಕತ್ತಲಲ್ಲೇ ವಾಯುವ್ಯ ಸಾರಿಗೆ ಬಸ್ ಓಡಿಸಿದ ಚಾಲಕ!
Honnavara 08 November 2024 :- ಶಕ್ತಿ ಯೋಜನೆ (shakthi yojane) ಮೂಲಕ ಉಚಿತ ಪ್ರಯಾಣ ನೀಡುವ ಸರ್ಕಾರಿ ಸಾರಿಗೆ ಬಸ್ ಗಳನ್ನು ಇಲಾಖೆ ರಿಪೇರಿ ಮಾಡದೇ ನಿರ್ಲಕ್ಷ ವಹಿಸುತಿದ್ದು ಅವಧಿ ಮೀರಿದ ಹಾಗೂ ಸೂಕ್ತ ರಿಪೇರಿ ಮಾಡದೇ ಪ್ರಯಾಣಿಕರ ಜೀವದ ಜೊತೆ ವಾಯುವ್ಯ ಸಾರಿಗೆ ಇಲಾಖೆ ಚಲ್ಲಾಟ ಆಡುತ್ತಿದೆ.09:09 PM Nov 08, 2024 IST