%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Shirur| ಸಿಕ್ಕ ಮೂಳೆಗೆ ಹೆಚ್ಚಿನ ಕೆಮಿಕಲ್ ವೈದ್ಯ ಸಿಬ್ಬಂದಿ ಎಡವಟ್ಟು ಸಿಗುತ್ತಿಲ್ಲ DNA Report !
ಅಂಕೋಲ :- ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರಿನ ಮೂರನೇ ಹಂತದ ಶೋಧ ಕಾರ್ಯದಲ್ಲಿ ಗಂಗಾವಳಿ ನದಿಯಲ್ಲಿ ಸಿಕ್ಕ ಮನುಷ್ಯನ ಎದೆ ಹಾಗೂ ಕೈಯ ಮೂಳೆಗಳನ್ನು DNA ವರದಿಗೆ ಕಳಿಸುವಾಗ ಅಂಕೋಲದ ವೈದ್ಯ ಸಿಬ್ಬಂದಿ ಎಡವಟ್ಟಿನಿಂದಾಗಿ ಕೆಮಿಕಲ್ ಹೆಚ್ಚಿನ ಪ್ರಮಾಣದಲ್ಲಿ ಹಾಕಿದ್ದು ಇದೀಗ ಐದು ದಿನ ಕಳೆದ್ರೂ ಡಿಎನ್ ಎ ವರದಿ ಸಿಗದಂತಾಗಿದೆ.10:12 PM Oct 04, 2024 IST