%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Uttrakannada| ಮಳೆ ಹಾನಿಗೆ ಬಾರದ ಅನುದಾನ| ಎಷ್ಟು ನಷ್ಟ ವಿವರ ಇಲ್ಲಿದೆ.
Uttrakannada :- ರಾಜ್ಯದಲ್ಲಿ ಮಳೆ (Rain) ಕಡಿಮೆಯಾದರೂ ಕರಾವಳಿಯಲ್ಲಿ ಮಳೆಯ ಅಬ್ಬರ ಇನ್ನೂ ಸಹ ಮುಂದುವರೆದಿದೆ.ಇದರಿಂದಾಗಿ 204 ಕೋಟಿಗೂ ಅಧಿಕ ಆಸ್ತಿಗಳ ಹಾನಿಯಾಗಿದ್ದು 804 ಹೆಕ್ಟೇರ್ ಕೃಷಿ ಬೆಳೆಗಳು ನಾಶವಾಗಿದೆ.10:30 AM Sep 11, 2024 IST