important-news
Karnataka:ಸಿದ್ದರಾಮಯ್ಯ ಸಂಪುಟದಿಂದ ಕೆ.ಎನ್ ರಾಜಣ್ಣ ಕಿಕ್ಔಟ್ ! ದಿಡೀರ್ ಬೆಳವಣಿಗೆ ಏನಾಯ್ತು?
ಬೆಂಗಳೂರು:- ರಾಜ್ಯ ಸಚಿವ ಸಂಪಯಟದಿಂದ ಸಹಕಾರ ಮಂತ್ರಿ ಕೆಎನ್ ರಾಜಣ್ಣ (KN Rajanna)ರನ್ನು ಕಿಕ್ ಔಟ್ ಮಾಡಲಾಗಿದೆ. ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯನವರು ಈ ನಿರ್ಧಾರ ಮಾಡುದ್ದು , ಸಂಪುಟ ಸಚಿವ ಸ್ಥಾನದಿಂದ ವಜಾಮಾಡಲಾಗಿದೆ.06:57 PM Aug 11, 2025 IST