crime-news
Gokarna | ಬೆಂಕಿ ಅವಘಡ ಲಕ್ಷಾಂತರ ಮೌಲ್ಯದ ನಾಟ ಸಂಪೂರ್ಣ ನಾಶ.
Gokarna news 13 December 2025:-ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಹೊಸಕೇರಿಯಲ್ಲಿ ಷಾಮಿಲ್ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ನಾಟಗಳು ಸಂಪೂರ್ಣವಾಗಿ ಸುಟ್ಟು ನಾಶವಾಗಿವೆ.12:58 PM Dec 13, 2025 IST