local-story
Honnavar : ಮಂಗನ ಕಾಯಿಲೆಗೆ ವೃದ್ದ ಬಲಿ ಹೊನ್ನಾವರದಲ್ಲಿ ಎರಡಕ್ಕೇರಿದ ಸಾ***
Honnavar :- ಹಲವು ವರ್ಷಗಳ ಹಿಂದೆ ಸರಣಿ ಸಾವು ಸಂಭವಿಸಿ ಜಿಲ್ಲೆಯಾದ್ಯಂತ ಭೀತಿ ಸೃಷ್ಟಿಸಿದ್ದ ಮಂಗನಕಾಯಿಲೆಯು (KFD) ಆಗಾಗ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸುತ್ತಿದೆ. ಹೊನ್ನಾವರ (Honnavar) ತಾಲೂಕಿನಲ್ಲಿ ಮತ್ತೆ ಮಂಗನಕಾಯಿಲೆಯ ಪ್ರಕರಣಗಳು ಬೆಳಕಿಗೆ ಬಂದಿವೆ. ಪ್ರಸಕ್ತ ಸಾಲಿನಲ್ಲಿ ಈ ಕಾಯಿಲೆಯಿಂದ ಒಟ್ಟು ಎರಡು ಸಾವು ಸಂಭವಿಸಿದ್ದು ಆತಂಕವನ್ನುಂಟುಮಾಡಿದೆ.01:52 PM May 25, 2025 IST