important-news
Uttara kannada: ಜಿಲ್ಲೆಯ ಜನರಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರ ದಿಂದ ಎಚ್ಚರಿಕೆ! ಏನದು?
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಇನ್ನೂ ಮೂರು ದಿನಗಳ ಕಾಲ ಅಬ್ಬರದ ಮಳೆ (rain) ಸುರಿಯುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನಲೆಯಲ್ಲಿ ಮೇ.27 ರ ವರೆಗೆ ರೆಡ್ ಅಲರ್ಟ (Red Alert )ಇರಲಿದೆ.10:53 AM May 24, 2025 IST