important-news
Uttara Kannada: ಪಶ್ಚಿಮ ಘಟ್ಟ ಭಾಗದಲ್ಲಿ ಭೂ ಕುಸಿತ-ಬಂಡೆಕಲ್ಲುಗಳು ಜಾರಿ ತೋಟಕ್ಕೆ ಹಾನಿ
ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ ಭಾಗದಲ್ಲಿ ಮತ್ತೆ ಭೂ ಕುಸಿತದ ( landslide) ಆತಂಕ ಸೃಷ್ಟಿಯಾಗಿದೆ. ಅಂಕೋಲ ,ಯಲ್ಲಾಪುರ ಗಡಿ ಭಾಗದ ಸುಂಕಸಾಳ (Sunkasala)ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೊಡ್ಲಗದ್ದೆ (kodlagadde) ಗ್ರಾಮದಲ್ಲಿ ಬೃಹದಾಕಾರದ ಕಲ್ಲುಬಂಡೆ ಕುಸಿದು ತೋಟದ ಭಾಗಕ್ಕೆ ಅಪ್ಪಳಿಸಿದೆ.12:39 PM Feb 13, 2025 IST