crime-news
Sirsi: ಇಸ್ಪೀಟ್ ಜೂಜಾಟದ ಅಡ್ಡದ ಮೇಲೆ ದಾಳಿ 49 ಲಕ್ಷ ವಶಕ್ಕೆ 19 ಜನರ ಬಂಧನ
ಕಾರವಾರ/ಶಿರಸಿ:- ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಇಸ್ಪೀಟ್ ಜೂಜಾಟದ ಅಡ್ಡದ ಮೇಲೆ ದಾಳಿ ಗ್ರಾಮೀಣ ಠಾಣೆಯ ಪೊಲೀಸರು(police) ದಾಳಿ ನೆಡೆಸಿ 49 ಲಕ್ಷ ನಗದು ,ನಾಲ್ಕು ಕಾರುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.01:16 AM Jul 24, 2025 IST