crime-news
Uttara kannda-ಪತ್ನಿಯೊಂದಿಗೆ ಜಗಳಮಾಡಿಕೊಂಡು ಸಿದ್ದಾಪುರದಿಂದ ಮುರುಡೇಶ್ವಕ್ಕೆ ಬಂದು ರೈಲಿಗೆ ತಲೆಕೊಟ್ಟ ಭಟ್ಟರನ್ನ ರಕ್ಷಿಸಿದ ಪೊಲೀಸರು
Murdeshwar news :- ಪತ್ನಿಯೊಂದಿಗೆ ಜಗಳವಾಡಿ ರೈಲ್ವೆ ಹಳಿಯ ಮೇಲೆ ನಿಂತು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ (murdeshwar) ಪೊಲೀಸರು ರಕ್ಷಿಸಿ ಮರಳಿ ಮನೆಗೆ ಕಳುಹಿಸಿದ ಮಾತವೀಯ ಘಟನೆ ನಡೆದಿದೆ.10:47 PM Dec 08, 2024 IST