local-story
Ankola| ಕೇಣಿ ಬಂದರು ವಿರೋಧಿ ಹೋರಾಟ| ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹೇಳಿದ್ದೇನು?
ಅಂಕೋಲಾ ಕೇಣಿ ಬಂದರು ಯೋಜನೆ ವಿವಾದದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಜಿಲ್ಲಾ ಉಸ್ತುವಾರಿ ಮತ್ತು ಮೀನುಗಾರಿಕಾ ಸಚಿವ ಮಂಕಾಳು ವೈದ್ಯರು ಪ್ರತಿಕ್ರಿಯೆ ನೀಡಿದರು. ಹಿಂದಿನ ZP ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಸಚಿವರು ಏನು ಹೇಳಿದ್ದರು? ಸಂಪೂರ್ಣ ಮಾಹಿತಿ ಮತ್ತು ವಿಡಿಯೋ ಇಲ್ಲಿ ನೋಡಿ.01:47 PM Nov 25, 2025 IST