crime-news
Mangalore :ನಾನು ಭಾರತವನ್ನು ದ್ವೇಶಿಸುತ್ತೇನೆ ,ಕೊಳಕು ಹಿಂದುಗಳು ನನ್ನ ಹಿಂದೆ ಬಿದ್ದೀದ್ದಾರೆ ಎಂದು ವೈದ್ಯೆ X ನಲ್ಲಿ ಪೋಸ್ಟ್!
ಮಂಗಳೂರು:- ಹಿಂದೂಗಳು ಹಾಗೂ ದೇಶ ವಿರೋಧಿ ಪೋಸ್ಟ್ ಹಾಕಿ ಮಂಗಳೂರಿನ ಡಯೆಟಿಷಿಯನ್ವೊಬ್ಬರು ವಿವಾದಕ್ಕೆ ಗುರಿಯಾಗಿದ್ದಾರೆ. ವ್ಯಾಪಕ ಆಕ್ರೋಶ ವ್ಯಕ್ತವಾದ ಕಾರಣ ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ.02:02 PM Apr 29, 2025 IST