crime-news
Haliyala :ನಕಲಿ ಪತ್ರಕರ್ತೆಯಿಂದ ಆಸ್ಪತ್ರೆಯಲ್ಲಿ ಗಲಾಟೆ -ಮಹಿಳೆ ಸೇರಿ ಇಬ್ಬರು ಜೈಲು ಶಿಕ್ಷೆ!
ಕಾರವಾರ :- ಉತ್ತರ ಕನ್ನಡ (uttara kannda) ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ,ಯೂಟ್ಯೂಬರ್ ಗಳು ಪತ್ರಕರ್ತರೆಂದು ಹೇಳಿ ಹೆದರಿಸುವ ವಸೂಲಿ ಮಾಡುವ ದಂಧೆ ಹೆಚ್ಚಾಗಿದೆ.11:33 AM Feb 06, 2025 IST