local-story
Mundgod ನಲ್ಲಿದೆ ಬಾಳಂತಿ ದೇವರು ಈ ದೇವರ ಜಾತ್ರೆ ವಿಷೇಶವೇನು ಗೊತ್ತಾ?
ಕಾರವಾರ :- ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರು ಉತ್ತರ ಕನ್ನಡ (uttara kannda) ಜಿಲ್ಲೆಯಲ್ಲಿ ವಿಶಿಷ್ಟ ಸಂಪ್ರದಾಯದ ಜಾತ್ರೆಗಳು ನಡೆಯುತ್ತವೆ. ಇಂತಹ ವಿಶಿಷ್ಟ ಸಂಪ್ರದಾಯದಲ್ಲಿ ಒಂದಾದ ಮುಂಡಗೋಡಿನ (mundgod) ಸಾಲಗಾಂವ ಗ್ರಾಮದಲ್ಲಿ ಬುಧವಾರ ಬಾಣಂತಿ ಜಾತ್ರೆ ನೆರವೇರಿತು.11:14 AM Jan 16, 2025 IST