local-story
Shivamogga ಕಸ ನಿರ್ವಹಣ ಘಟಕವಾದ ಜಿಲ್ಲಾಧಿಕಾರಿ ಕಚೇರಿ ಮಹಡಿ! ಹೀಗೂ ಉಂಟು ನೋಡಿ.
Shivamogga news 28 November 2024:- ಸರ್ಕಾರಿ ಕಚೇರಿ (office) ಅಂದ್ರೆ ಅಲ್ಲಿ ಸಿಬ್ಬಂದಿಗಳ ಜೊತೆ ಕಡತಗಳನ್ನು ಕಾಣಬಹುದು ಆದ್ರೆ ಶಿವಮೊಗ್ಗ (Shivamogga) ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರುವ ಈ ಕಚೇರಿಯಲ್ಲಿ ಕಡತಗಳಿಗಿಂತ ಕಸವೇ ತುಂಬಿ ತುಳುಕುತ್ತಿವೆ.05:13 PM Nov 28, 2024 IST