important-news
KFD:ಉತ್ತರ ಕನ್ನಡ ಜಿಲ್ಲೆಯಲ್ಲಿ 4 ಮಂಗನ ಕಾಯಿಲೆ (KFD) ಸೊಂಕು ಪತ್ತೆ! ಎಲ್ಲೆಲ್ಲಿ ವಿವರ ನೋಡಿ
ಕಾರವಾರ :- ಉತ್ತರ ಕನ್ನಡ (uttara kannda)ಜಿಲ್ಲೆಯಲ್ಲಿ ಮತ್ತೆ ಮಂಗನಕಾಯಿಲೆ (kasnur forest disease )ಕಾಣಿಸಿಕೊಂಡಿದ್ದು ಜಿಲ್ಲೆಯಲ್ಲಿ ನಾಲ್ಕು ಜನರಲ್ಲಿ ಮಂಗನ ಕಾಯಿಲೆ (KFD)ಸೋಂಕು ಪತ್ತೆಯಾಗಿದೆ.02:53 PM Apr 07, 2025 IST