crime-news
Uttara kannda :ಐದು ವರ್ಷದಲ್ಲಿ 866 ಗೋವುಗಳ ರಕ್ಷಣೆ -ಈ ವರೆಗೆ ದಾಖಲಾದ ಪ್ರಕರಣ ಎಷ್ಟು ,ಇಲಾಖೆ ವಿವರ ಇಲ್ಲಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannda) ಗೋ ಕಳ್ಳಸಾಗಾಣಿಕೆ ನಿರಂತರವಾಗಿ ನಡೆಯುತಿದ್ದು ಸಾರ್ವಜನಿಕರ ಮಾಹಿತಿ ಆಧಾರದಲ್ಲಿ ಉತ್ತರ ಕನ್ನಡ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.06:36 PM Jan 21, 2025 IST