crime-news
Bhatkal| ಐಷಾರಾಮಿ ಕಾರಿನಲ್ಲಿ ಬಂದು ದೇವಸ್ಥಾನದ ಮುಂದೆಯೇ ಗೋ ಕಳ್ಳತನ | ವಿಡಿಯೋ ನೋಡಿ
Bhatkal Cow Theft: ಭಟ್ಕಳದ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನ ಆವರಣದಿಂದ ಮಲಗಿದ್ದ ಹಸುವನ್ನು ಗೋ ಕಳ್ಳರು ಟಾಟಾ ಪಂಚ್ ಕಾರಿನಲ್ಲಿ ಕದ್ದೊಯ್ದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳೀಯರು ಪೊಲೀಸರಿಂದ ಕ್ರಮಕ್ಕೆ ಆಗ್ರಹಿಸಿದ್ದಾರೆ01:31 PM Nov 17, 2025 IST