crime-news
Karwar :ಕಾರವಾರ ನಾಳೆ ಬಂದ್ ಇಲ್ಲ -ಎಸ್.ಪಿ ಎಂ ನಾರಾಯಣ್
ಕಾರವಾರ :-ಪಾಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿ ಹಿಂದುಗಳಹತ್ಯೆ ಮಾಡಿದ ಹಿನ್ನಲೆಯಲ್ಲಿ ಕಾರವಾರದಲ್ಲಿ (karwar) ನಾಳೆ (ಮೇ.7)ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆ ಕಾರವಾರ ಬಂದ್ ಕರೆ ನೀಡಿತ್ತು.08:06 PM May 06, 2025 IST