important-news
Ankola| ಕೇಣಿ ಬಂದರು ವಿರೋಧ ಹೋರಾಟ- ಪಕ್ಷಾತೀತವಾಗಿ ಹೋರಾಟಕ್ಕೆ ವೇದಿಕೆ ಸಿದ್ದ! ಸಭೆ ನಿರ್ಣಯ ಏನು?
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೇಣಿಯಲ್ಲಿ ಜೆ.ಎಸ್.ಡಬ್ಲು ಕಂಪನಿಯ ಖಾಸಗಿ ಬಂದರು ನಿರ್ಮಾಣಕ್ಕಾಗಿ ನಡೆಯುತಿದ್ದ ಸರ್ವೆ ಕಾರ್ಯಕ್ಕೆ ಸ್ಥಳೀಯ ಮೀನುಗಾರರು ವಿರೋಧ ಪಡಿಸಿ ಪ್ರತಿಭಟಿಸಿದ್ದರು.11:55 PM Mar 02, 2025 IST