important-news
Sirsi :ಶಿರಸಿ ಸ್ಥಳೀಯ ಪತ್ರಿಕೆಯ ವರದಿಗಾರನ ಬೂಟು ಬಿಚ್ಚಿಸಿದ ಎಸ್.ಪಿ ಎಂ ನಾರಾಯಣ್ ! ನೀತಿ ಪಾಠ? ಏನದು?
ಕಾರವಾರ :- ಪತ್ರಕರ್ತರು ಎಂದಕೂಡಲೇ ತಮಗೊಂದು ಕೋಡು ಎಂದು ಹಲವು ಪತ್ರಕರ್ತರು ಮಾಡುವುದುಂಟು. ತಾವು ಹೇಳಿದ್ದೇ ವೇದ ,ತಾವು ಮಾಡಿದ್ದೇ ನಿಯನ ಎಂದುಕೊಂಡು ಪೊಲೀಸ್ ಇಲಾಖೆಯಲ್ಲಿ ಸುದ್ದಿ ನೆಪದಲ್ಲಿ ಮಾಡಬಾರದ್ದನ್ನು ಮಾಡುತ್ತಾ , ಇಲಾಖೆ ಸ್ನೇಹ ದುರ್ಬಳಕೆ ಮಾಡಿಕೊಳ್ಳುವ ಅನೇಕ ಪತ್ರಕರ್ತರು ಎಂದು ಹೇಳಿಕೊಳ್ಳುವವರಿದ್ದಾರೆ10:44 PM Mar 12, 2025 IST