crime-news
Police:ಸೇತುವೆ ಮೇಲೆ ಅಪಾಯಕಾರಿಯಾಗಿ ಮಗುವನ್ನು ಕುಳ್ಳಿರಿಸಿ ಸೆಲ್ಫಿಗೆ ಫೋಸು- ಸೈರನ್ ಹಾಕಿ ಠಾಣೆಯಿಂದ ಎಚ್ಚರಿಕೆ ಕೊಟ್ಟ ಪೊಲೀಸರು
ಕಾರವಾರ :- ಪ್ರವಾಸಕ್ಕೆ ಬಂದ ದಂಪತಿಗಳು ಮಗುವನ್ನು ಹಿಡಿದುಕೊಂಡು ಗೋಕರ್ಣದ ಗಂಗಾವಳಿ ಸೇತುವೆಯ ಪಿಲ್ಲರ್ ಮೇಲೆ ನಿಲ್ಲಿಸಿಕೊಂಡು ಸೆಲ್ಪಿ ತೆಗೆದುಕೊಳ್ಳುವಾಗ ಇದನ್ನು ಸಿ.ಸಿ ಕ್ಯಾಮರಾದಲ್ಲಿ ಗಮನಿಸಿ ಪ್ರವಾಸಿಗರಿಗೆ ಗೋಕರ್ಣದ(gokaena) ಪೊಲೀಸರು (police)ಎಚ್ಚರಿಕೆ ನೀಡಿ ಸಂಭವಿಸಬಹುದಿದ್ದ ಘಟನೆಯನ್ನು ತಡೆದು ಎಚ್ಚರಿಕೆ ನೀಡಿದ ಘಟನೆ ಇಂದು ನಡೆದಿದೆ.10:18 PM Jun 01, 2025 IST