crime-news
Haliyala:ಪೊಲೀಸ್ ವಾಹನಕ್ಕೆ ಕಂಟೈನರ್ ಡಿಕ್ಕಿ ಇಬ್ಬರು ಸಿಬ್ಬಂದಿಗಳು ಗಂಭೀರ
Haliyala news 30 October 2024 :- ಗೋವಾ(goa) ದಿಂದ ಹಳಿಯಾಳಕ್ಕೆ ಪ್ರಕರಣವೊಂದರ ಆರೋಪಿಗಳನ್ನು ಕರೆತರುತಿದ್ದ ಪೊಲೀಸರ ಇನೋವಾ ವಾಹನ ಹಾಗೂ ಕಂಟೈನರ್ ಡಿಕ್ಕಿಯಾಗಿ ವಾಹನದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ನಾಲ್ಕು ಜನರಿಗೆ ಅಲ್ಪ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ ಗಡಿಯಲ್ಲಿ ಇಂದು ನಡೆದಿದೆ.02:20 PM Oct 30, 2024 IST