local-story
Karwar :ಕಾರವಾರದಲ್ಲಿ ಅಬ್ಬರಿಸಿದ ಸಮುದ್ರ - ಮೀನುಗಾರಿಕಾ ಬೋಟುಗಳಿಗೆ ಹಾನಿ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannada) ಮಳೆಯ(Rain) ಅಬ್ಬರ ಇಂದು ಸಹ ಮುಂದುವರೆದಿದೆ. ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾದರೇ ಕರಾವಳಿ ಭಾಗದಲ್ಲಿ ಚದುರಿದ ಭಾರಿ ಗಾಳಿ ಜೊತೆ ಮಳೆಯಾಗಿದೆ.09:43 PM Jun 24, 2025 IST