important-news
Uttara kannda :ರೈಲ್ವೆ ಬಳಕೆದಾರರಿಗೆ Good News ನೀಡಿದ ಸಂಸದ ಕಾಗೇರಿ! ಏನದು?
ಕಾರವಾರ /ಗೋವಾ:- ಕೊಂಕಣ ರೈಲ್ವೆ Konkan Railway )ಬಳಕೆದಾರರ ಸಭೆ ಯನ್ನು ಸಂಸದ ಎಂಕೆ ಪ್ರೇಮಚಂದ್ರನ್ ಅವರ ಅಧ್ಯಕ್ಷತೆಯಲ್ಲಿ KRUCC ಸದಸ್ಯರೊಂದಿಗೆ ಮತ್ತು ಕೊಂಕಣ ರೈಲ್ವೆಯ CMD ಸಂತೋಷ್ ಝಾ ಅವರೊಂದಿಗೆ ಗೋವಾದಲ್ಲಿ ನಡೆಯಿತು.11:10 PM Mar 04, 2025 IST