readers-information
Karavali Train ಮತ್ಸ್ಯ ಗಂಧ ಟ್ರೈನ್ ಗೆ ಆಧುನಿಕ ಸ್ಪರ್ಶ :ಫೆ.17 ಕ್ಕೆ ಪ್ರಾರಂಭ.
ಕಾರವಾರ/ಉಡುಪಿ:- 1998 ರ ಮೇ 1 ರಿಂದ ಕರಾವಳಿ ಭಾಗದಲ್ಲಿ ಸಂಚಾರ ಆರಂಭಮಾಡಿದ್ದ ಮತ್ಸ್ಯ ಗಂಧ ಟ್ರೈನ್ ಗೆ (Matsya Gandha Train)ಆಧುನಿಕ ಟಚ್ ನೀಡಲಾಗಿದ್ದು, ಜರ್ಮನ್ ತಂತ್ರಜ್ಞಾನದ LHB ಕೋಚ್ ಅಳವಡಿಸಲಾಗಿದ್ದು ಫೆಬ್ರವರಿ 17 ರಿಂದ ಸಂಚಾರ ಪ್ರಾರಂಭಿಸಲಿದೆ.11:48 PM Feb 10, 2025 IST