crime-news
Honnavara: ಪ್ರತ್ತೇಕ ಅಪಘಾತ 12 ಜನರಿಗೆ ಗಾಯ
ಕಾರವಾರ :- ಗೋವಾ(goa) ಪ್ರವಾಸಕ್ಕೆ ತೆರಳುತಿದ್ದ ಪ್ರವಾಸಿಗರ ಬಸ್ ಗುಡ್ಡಕ್ಕೆ ಡಿಕ್ಕಿಯಾಗಿ ಅಪಘಾತ ಒಂಬತ್ತು ಜನರಿಗೆ ಗಂಭೀರ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿ ಇಂದು ಸಂಜೆ ನಡೆದಿದೆ.08:49 PM Feb 02, 2025 IST