readers-information
Gruha ArogyaYojana ಮಾರ್ಚ ನಿಂದ ಜಾರಿ ಏನಿದರ ಉಪಯೋಗ? ವಿವರ ಇಲ್ಲಿದೆ.
Gruha Arogya Yojana:ಕರ್ನಾಟಕ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡುವ ಮೂಲಕ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿತ್ತು. ಆದರೇ ಇದೀಗ ಕೇವಲ ಕೋಲಾರಕ್ಕೆ ಸೀಮಿತವಾಗಿದ್ದ ಗೃಹ ಆರೋಗ್ಯ ಯೋಜನೆ ಮಾರ್ಚ ನಿಂದ ಇಡೀ ರಾಜ್ಯಾಧ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿದ್ದಾರೆ.01:00 PM Feb 02, 2025 IST