%e0%b2%ae%e0%b3%81%e0%b2%96%e0%b2%aa%e0%b3%81%e0%b2%9f
Shivamogga| ಸೊರಬ ದಲ್ಲಿ ಬೈಕ್ ಗೆ ಬೆಂಕಿಇಟ್ಟ ಕಿಡಿಗೇಡಿಗಳು
Shivamogga news 29 November 2024 : ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಯ ಸೊರಬ(sorabha) ತಾಲೂಕಿನ ಚಂದ್ರಗುತ್ತಿ ಗ್ರಾಮದ ಬೋವಿ ಕಾಲೋನಿಯಲ್ಲಿ ನಡೆದಿದೆ.10:20 PM Nov 29, 2024 IST